ಭಾನುವಾರ, ಮೇ 3, 2020

ಪೆದ್ದುಗುಂಡನ ರಗಳೆ - ೨೯

ಪದವಿಗಾಗಿ ಮೂರು ವರ್ಷ ಕಾಲೇಜು
ಪ್ರಾಧ್ಯಾಪಕರು, ಗೆಳೆಯರು, ಓದು, ಓಡಾಟ.
ಮೂರು ತಾಸ ಪರೀಕ್ಷೆ, ಕೊನೆಗೆ ಪದವಿ
ಗುರಿಗಿಂತ ಪಯಣ ಸ್ವಾರಸ್ಯ - ಪೆದ್ದುಗುಂಡ 

ಕಾಮೆಂಟ್‌ಗಳಿಲ್ಲ: